Saturday 26 September 2020


 Is democracy in India? ಪ್ರಜಾ  ಪದ್ಧತಿ ಭಾರತದಲ್ಲಿ ಇದೆಯಾ ?

ಸ್ವಾರ್ಥ ಪದ್ಧತಿ ಮಾತ್ರ ಇದ್ದು ಪ್ರಜಾಪದ್ಧತಿ ಹೆಸರಿಗೆ ಮಾತ್ರ ಗೋಚರವಾಗುತಿದೆ. ಕಾರಣ ಪ್ರಜಾಪದ್ದತಿಯ ಕೇವಲ ಒಂದು ಶೇಕಡಾ ಅರಿವು ಕೂಡ ಇಲ್ಲದಿರುವುದು - ಅರಸು ಪದ್ದತಿಯನ್ನು ದಿಕ್ಕರಿಸಿರುವುದು - ಪರಿಣಾಮ ತ್ರಿಶಂಕು ಸ್ಥಿತಿ - ಮಾನವ ದೇಹದ ಎರಡು ಕೈಗಳು ಒಂದರ ವಿರುದ್ಧ  ಒಂದು  ಹೊರಡುವುದು  - ಪ್ರತಿಫಲ ಶೂನ್ಯದ ವ್ಯವಸ್ಥೆ - ಅಂದು ಬ್ರಿಟಿಶರು ಹೇಳಿದ ಮಾತು - ನೀವು ಆಡಳಿತ ನಡೆಸಲು ಅಸಮರ್ಥರು , ಅಳಿಸಿಕೊಳ್ಳಲು ಮಾತ್ರ ಯೋಗ್ಯರು - ಸೇವೆಗಾಗಿ ದುಡಿಯುವ ಬದಲು ಪಕ್ಷ ಪದವಿ ಸ್ಥಾನ ಮಾನ ಘನತೆ ಗೌರವ ಎಂಬ ಕಲ್ಪನೆಯ ಕಗ್ಗತಲೆಯ ಕೊನೆಯಲ್ಲಿ  ಬಂದಿಯಾಗಿರುವುದು. 

ಪ್ರಜಾ ಪದ್ದತಿಯ ಉಳಿವಿಗಾಗಿ - ನಮ್ಮೆಲ್ಲರ ಏಳಿಗಾಗಿ - ಪಾರ್ಲಿಮೆಂಟ್ ಸದಸ್ಯರೊಂದಿಗೆ - ಪ್ರಧಾನಿಗೆ ಪತ್ರ

ದೇಶದ ಕಾನೂನು ಮಾಡುವುದು ,  ಅನುಷ್ಠಾನ , ಪಾಲಿಸದವರಿಗೆ ಶಿಕ್ಸಿಸಿ ಸರಿದಾರಿಗೆ ತರುವುದು ನಾವೇ -  ಇದರ ಅರಿವು ನಮಗೆ ಇನ್ನು ಬಂದಿಲ್ಲ 

ವಿಷಯದ ಕುರಿತು ಭಿನ್ನತೆ ಮಾನವ ಸಹಜ ಗುಣ - ಅದಕ್ಕೆ ಬೀದಿಗಿಳಿದು ಹೋರಾಟ ಸಲ್ಲ - ನ್ಯಾಯಾಂಗ ವ್ಯವಸ್ಥೆ ಅದಕ್ಕಾಗಿ ಮೀಸಲು  ಬಳಸೋಣ 

ನ್ಯಾಯಾಂಗ ವಿಳಂಬ ನೀತಿ ನಾವು ಹುಟ್ಟು ಹಾಕ್ಕಿದ್ದು - ಇಚ್ಛಿಸಿದಲ್ಲಿ ಈ ಕ್ಷಣ ಮಾತ್ರದಲ್ಲಿ ಕಿತ್ತು ಹಾಕಿ - ಒಂದೇ ದಿನದಲ್ಲಿ ನ್ಯಾಯ ದಾನ ಸಾಧ್ಯತೆ 

ಶಿಕ್ಷೆ ರೋಗಕ್ಕೆ ಮದ್ದು - ಮಾಡದಿದ್ದಲ್ಲಿ ಸಾಂಕ್ರಾಮಿಕ ರೋಗವಾಗಿ ಸಮಾಜದ ಸರ್ವನಾಶ - ಇದು ಭಾರತದ ಸ್ಥಿತಿ 

ಹೊರ ದೇಶದಲ್ಲಿ ಅಧ್ಯಕ್ಷ ಪದವಿಯಲ್ಲಿರುವ ವ್ಯಕ್ತಿ ತನ್ನ ತಪ್ಪು ಒಪ್ಪಿಕೊಂಡ ಉದಾರಣೆ ಇದೆ. ಇಲ್ಲಿ ಯಾರು ಕೂಡ ಇಲ್ಲ. ಅದಕ್ಕೆ ಪೂರಕ ವಾತಾವರಣ ಬೇಕು 

ಒಂದು ತಪ್ಪಿಗೆ ಒಂದೇ ಶಿಕ್ಷೆ. ಇಲ್ಲಿ ಒಂದು ತಪ್ಪಿಗೆ ಎರಡು ರೀತಿಯ ಶಿಕ್ಷೆ ಇರುವುದು ತಪ್ಪು. ಅದಕ್ಕೆ ಸೂಕ್ತ ಬದಲಾವಣೆ ಅಗತ್ಯ 

ಮಾಧ್ಯಮ ಅಪರಾಧಿಗಳ ಹಿಂದೆ ಬಿದ್ದಿದೆ. ಅದು ಸನ್ಮಾರ್ಗಿಗಳ ಹಿಂದೆ ಧ್ವನಿಯಾಗಬೇಕು. 

ಕಾನೂನಿನ ಬಿಗಿ ಮುಷ್ಟಿಯಿಂದ ತಪ್ಪಿಸಲು ಅಸಾಧ್ಯ ಎಂದು ಅರಿತಾಗ - ನೂರಕ್ಕೆ ನೂರು  ಕಾನೂನು ಸ್ವಯಂ ಪ್ರೇರಿತ ಪಾಲನೆ 

ದೇಶದ ಕಾನೂನಿಗೆ ಎಳ್ಳಿನಷ್ಟೂ ಮಾನ್ಯತೆ ಕೊಡದಿರುವ ಇಂದಿನ ಅರಸರು - ಪ್ರಜಾಪ್ರತಿನಿಧಿ  - ಅವರುಗಳು ಅನ್ಯರಿಗೆ ಮಾದರಿ ಆಗಬೇಕು 

ಮತದಾನ ಮಾಡುವ ಹಕ್ಕಿಲ್ಲದ ವ್ಯಕ್ತಿ - ದೇಶದ ಪಾರ್ಲಿಮೆಂಟ್ ಪ್ರವೇಶಿಸಿ ಪ್ರಧಾನಿ ಆಗಲು ಸಾಧ್ಯ - ಇದು ದೇಶದಲ್ಲಿ  ಪ್ರಜಾಪದ್ಧತಿ ಸಮಾಧಿ 

ಕನಿಷ್ಠ ಅರ್ಹತೆ , ವಿದ್ಯೆ , ಅನುಭವ - ಇತ್ಯಾದಿಗಳು ದೇಶದಲ್ಲಿ  ದುಡಿಯುವ ಪ್ರತಿ ಸರಕಾರಿ ಖಾಸಗಿ ನೌಕರನಿಗೂ ಬೇಕು - ಆದರೆ ಅದು ಯಾವುದು ಕೂಡ ಇಲ್ಲದೆ ದೇಶದ ಪ್ರಧಾನಿಯಾಗಲು ಪ್ರಜಾಪದ್ಧತಿ ದೇಶಗಳಲ್ಲಿ ಭಾರತದಲ್ಲಿ ಮಾತ್ರ ಸಾಧ್ಯ. ಇದನ್ನು ಯಾರು ಮಾಡಬೇಕು - ರಾವಣ ರಾಜ್ಜ ಇನ್ನು ಬೇಕೇ ಸಾಕೆ 

ನ್ಯಾಯಾಂಗ, ಕಾರ್ಯಂಗ ಮತ್ತು ಪ್ರಧಾನಿ ಮಂತ್ರಿಗಳ ಕೈಕೆಳಗೆ ಕೆಲಸ  ಮಾಡುವವರು ವಿದ್ಯಾವಂತರು ಅನುಭವಿಗಳು - ಮಾಡಿಸುವವ ಶಾಸಕಾಂಗ ...?

ನಿಮ್ಮ ಭತ್ತೆ ಸಂಬಳ ಹೆಚ್ಚು ಮಾಡುವಲ್ಲಿ ಇರುವ ಒಗ್ಗಟ್ಟು  - ದೇಶದ ಅಭಿವೃದ್ಧಿ ಬಗ್ಗೆ ಇಲ್ಲದಿರುವುದು ಎಷ್ಟು ಸರಿ 

ಕೇವಲ ಪಾರ್ಲಿಮೆಂಟ್ ಸದಸ್ಯರುಗಳು ಪ್ರಾಮಾಣಿಕರಾದ ದಿನದಿಂದಲೇ ದೇಶದ ಮನೋವೇಗದ ಅಭಿವೃದ್ಧಿಗೆ  ಚಾಲನೆ 

ಒಂದು ಕೊಲೆ ರೇಪ್ ಮಾಡಿದವನಿಗೆ ಪೇಪರಿನಲ್ಲಿ ಮೊದಲ  ಪುಟ - ನೂರು ಜನರನ್ನು ರಕ್ಷಿಸಿದವನಿಗೆ ಯಾವುದೊ ಮೊಲೆಯಲ್ಲಿ ಸಣ್ಣ ಕೋಲಮ್ ಮಾತ್ರ ಯಾಕೆ 

ನೂರಾರು ಕಾನೂನು ಅವಶ್ಯಕತೆ ಇಲ್ಲ - ಕಾನೂನನ್ನು ನೂರಕ್ಕೆ ನೂರು ಅನುಷ್ಠಾನ ಮಾಡಿದರೆ ಮಾತ್ರ ಅದು ಪ್ರಜಾ ಪದ್ಧತಿ  - ತಪ್ಪಿದರೆ ನಾಟಕ ಮಾತ್ರ.

ಸನ್ಮಾರ್ಗಿಗಳ ಪರ ಮಾತ್ರ ನ್ಯಾಯವಾದಿಗಳು ವಕಾಲತ್ತು ಮಾಡುವ ಸುದಿನ - ನ್ಯಾಯದೇಗುಲದ ಪುನರ್ಪ್ರತಿಷ್ಠ ಕಾರ್ಯಕ್ರಮವಾಗಲಿದೆ 

ಪ್ರಪಂಚದ  ಪ್ರಜಾಪದ್ಧತಿ ದೇಶಗಳನ್ನು ನೋಡಿ - ಇಂದಿನ ಭಾರತದ ಅರಿವು ನಿಮಗಾಗಿ - ದುರ್ಮಾರ್ಗಿಗಳಿಗಿಂತ ಸಾನ್ಮಾರ್ಗಿಗಳು ಬಲಾಢ್ಯರು - ತಿಳಿದಿರಲಿ 

ಆಫ್ ಲೈನ್ ಜೀವನ ಮುಕ್ತಯವಾಗಿದೆ - ಆನ್ಲೈನ್ ಜೀವನ ಶುಭಾರಂಭವಾಗಿದೆ - ಈ ಅರಿವು ಜನಜಾಗ್ರತಿ - ಜಗದ ಜಾಗ್ರತಿ ಆಗಲಿದೆ    



Mistake worship to God - ದೇವರಿಗೆ ಪೂಜೆಯಲ್ಲಿ ಲೋಪ 

ದೇವರು ಇರುವ ಸ್ಥಳ ದೇವಾಲಯ - ಅದು ಯಾವುದೇ ಜಾತಿ ಮತ ಪಂತ - ವಿಭಿನ್ನತೆ ಇದ್ದರು - ದೇವರನ್ನು ಆರಾಧಿಸುವಲ್ಲಿ ಲೋಪವಾದರೆ ಕ್ಲಪ್ತ ಸಮಯದಲ್ಲಿ ಸರಿ ಮಾಡುವುದು ಆಡಳಿತ ನಡೆಸುವ ಹೊಣೆಗಾರಿಕೆ ಹೊತ್ತ ವ್ಯಕ್ತಿಯ ಆದ್ಯ ಕರ್ತವ್ಯ. ಇಲ್ಲಿ ನಾನೇನು ಮಾಡಲಿ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿ ತಪ್ಪಿಸುವ ಅವಕಾಶ ಎಳ್ಳಷ್ಟೂ ಕೂಡ ಇಲ್ಲ. 

ಈ ನಿಟ್ಟಿನಲ್ಲಿ ಮುಕ್ಥೇಶ್ವರ - ವಾಸ್ತು ದೋಷದ ನಿವಾರಣೆ , ಪ್ರತಿಷ್ಠ ಕಾರ್ಯವಿಧಾನದಲ್ಲಿ ಆಗಿರುವ ಲೋಪದ ನಿವಾರಣೆ , ಭಿನ್ನವಾದ ಮೂರ್ತಿಗಳ ಲೋಪ ಮುಕ್ತ , ಶುಚಿತ್ವ ಕಾಪಾಡಲು ಪೂರಕ ವಾತಾವರಣ, ಪೂಜಾ ವಿದಿ ವಿಧಾನಗಳಿಗೆ ಬೇಕಾದ ವಸ್ತುಗಳ ಸಕಾಲದಲ್ಲಿ  ಪೂರೈಕೆ  - ಇತ್ಯಾದಿ ಗಮನದಲ್ಲಿಟ್ಟು ಚುತಿ ಬಾರದಂತೆ ನಡೆದುಕೊಂಡಿದ್ದಲ್ಲಿ ಪೂಜಾ ವಿಧಾನದಲ್ಲಿ ಆಗುವ  ಲೋಪ  - ಪೂಜೆ  ಮಾಡುವ ಅರ್ಚಕರ ಹೆಗಲ ಮೇಲಿರುತದೆ  

ಪೂಜಾ ವಿಧಾನದಲ್ಲಿ  ಲೋಪ ಆಗುತಿದೆ ಎಂದು ಕಂಡುಹುಡುಕುವುದು ಬಲು ಕಷ್ಟ. ಏಕಾಏಕಿ ಗಮನಕ್ಕೆ ಬಂದ ವಿಷಯಗಳ ಆದರದ ಮೇಲೆ ತಪ್ಪು ಹೊರಿಸುವಂತಿಲ್ಲ. ಭಾವ ಪೂಜೆ ಮತ್ತು  ದ್ರವ್ಯ ಪೂಜೆ ಎರಡರಲ್ಲಿಯೂ ಪಕ್ಕ ಆಗಿರುವ ಅರ್ಚಕರಿಗೆ ಮಾಡಿದ ದೋಷಾರೋಪಣೆ ಒಳಿತಿಗಿಂತ ಕೆಡುಕು ಮಿಗಿಲಾಗಬಹುದು.

ಜೋತಿಷ್ಯರ ಮತ್ತು ದೇವರ ಮೊರೆ ಹೋಗಿ ನಿಖರ ಮಾಹಿತಿ ಪಡೆದು - ವಿಷಯವನ್ನು ಅರ್ಚಕರಿಗೆ ಮನದಟ್ಟು ಮಾಡಿ - ತಪ್ಪು  ಆಗುವುದು ಯಾ ಲೋಪ ಆಗುವದು ಸಹಜ - ಅದನ್ನು  ತಿದ್ದಿಕೊಂಡು ಮುಂದೆಸಾಗುವುದು ಮಾನವಪ್ರವೃತಿ ಎಂಬ ಹಿತ ವಚನ ಪಾಲಿಸಿದಾಗ ಜನರಿಗೆ , ಊರಿಗೆ, ಲೋಕಕ್ಕೆ ಸುಖ ಶಾಂತಿ ನೆಮ್ಮದಿ ಸಿಗಬಹುದು ಎಂಬುದನ್ನು ಅರಿಯೋಣ  

ನಾವು ಯಾವ ಆದರ್ಶವನ್ನು  ಪಾಲಿಸಿದರೆ ಇಂತಹ ಲೋಪ ಬಾರದಂತೆ ಮಾಡಬಹುದು ಎಂದು ಅವಲೋಕಿಸಿದಾಗ ಮತ್ತು ಸನ್ಮಾರ್ಗಿಗಳ ಹಿತ ವಚನದ ಸಾರ ಇಂತಿದೆ  - ಸಂಬಂಧಪಟ್ಟ ದೇವಾಲಯದಲ್ಲಿ - ದೇವರ ತೀರ್ಮಾನಕ್ಕೆ ಬದ್ದವಾಗುವುದು ಲೇಸು - ವ್ಯಾಪರಿಕರಣಗೊಂಡ ಜೋತಿಷ್ಯ ಮಾರ್ಗದರ್ಶನ ಅಂತಿಮವಲ್ಲ  - ತುಳುನಾಡಿನಲ್ಲಿ  ದೇವರ ಮುಂದೆ ಅಕ್ಕಿ ಕಾಲು ಯಾ ಪುಷ್ಪ ತೆಗೆದು ನೋಡಿದಾಗ ಬೆಸೆ ಸಂಖ್ಯೆ ಬಂದರೆ ಉತ್ತಮ , ಸರಿ ಸಂಖ್ಯೆ ಬಂದರೆ ತಪ್ಪು ಎಂತಲೂ ಮತ್ತು ತುಳುನಾಡಿನ ಹೊರತಾಗಿ ಅದು ತದ್ವಿರುದ್ಧವಾಗಿ ಅನುಕರಣೆ ಮಾಡುವುದು ವಾಸ್ತವ. ಆದುದರಿಂದ ದೇವಾಲಯದಲ್ಲಿ ಯಜಮಾನ ಕುರ್ಚಿಯಲ್ಲಿ ಕುಳಿತಿರುವ ವ್ಯಕ್ತಿಗಳು ದೇವರ ಪೂಜಾ ಲೋಪದ ಆರೋಪ ಬಂದು ಉಲ್ಬಣಿಸಿದಾಗ - ಭಕ್ತರೊಂದಿಗೆ ಆರೋಪ ಮಾಡಿದವರ ಸಮ್ಮುಖದಲ್ಲಿ ದೇವರ ಮುಂದೆ ಪುಷ್ಪ ತೆಗೆದು  ಸಮಸ್ಯೆ ಬಗಹರಿಸಿಕೊಳ್ಳುವ  ಸಂಪ್ರದಾಯ ರೂಢಿಸಿಕೊಳ್ಳುವುದು ಸೂಕ್ತ - ಸಂಶಯ ಪಿಶಾಚಿಗಳು ಮತ್ತು ಸ್ವಾರ್ಥದ ಪಿತ್ತ ತಲೆಗೆ ಏರಿದವರಿರುವ ಈ ಸಮಾಜದಲ್ಲಿ ವಾರಕೊಮ್ಮೆ ಯಾ ತಿಂಗಳಿಗೊಮ್ಮೆ ದೇವರ ಸಮ್ಮುಖದಲ್ಲಿ ಪುಷ್ಪ ತೆಗೆದು ನೋಡಿ ಶ್ರೇಷ್ಠ ಸಂಪ್ರದಾಯದತ್ತ ಸಾಗುವ ಸಂಕಲ್ಪ ಅತ್ಯುತಮ ಏಕೈಕ ಮಾರ್ಗ ಪಾಲಿಸುವತ್ತ ಗಮನ ಹರಿಸಿಕೊಳ್ಳಿ 

ನಾವೆಲ್ಲರೂ ,  ಮಾನವಕುಲಕೋಟಿ - ಆಮೆ ನಡಿಗೆಯೊಂದಿಗೆ ದೇವಮಾನವ ನಡಿಗೆಯತ್ತ ದಾಪುಗಾಲು ಹಾಕುತಿರುವ ಸಹ  ಪ್ರಯಾಣಿಕರು - ಮುಂದೆ ಸಾಗೋಣ  


Monday 21 September 2020

 

Birthday bulletin

birthday  bulletin is tools to create - Industry, employment , service etc...

birthday is the common platform in our life,  yearly once may celebrate or not. it differs from place to place, person to person, country to country and it much depends upon the person celebrating . Total consumption of money under this head in the whole world may be top in the list of expenditure .  Is it possible to divert certain portion of money to our birthday bulletin.

Due to recent corona attack  to mankind - gathering of people restricted to minimum - income of various people of various category people affected - can be solved or minimize creating alternative job or earning facility. Let us discuss under various grounds in this respect.

·        Birthday celebration website or  blog or website lease to reach  the world instead of limited area .

·        Photo or video of birthday -   publication on online

·        Birthday is the holy place to introduce whole family members to world

·        It is a place to plan future goal and activity

·        Rebirth to life to stop negative thoughts and activity.

·        Bulletin type of approach and activity leads to utilization of time energy and money

·        news media along with bulletin media coverage of whole world and a..................z  activity of the world

·        We forced to think ourselves instead others - positive activity to heaven

·        thousands of birthday bulletin websites may create more than five figure employment opportunity in the world

·        Let us think - discuss - then implement for our success

 

 

Sunday 20 September 2020

Chandraraja Heggade Ihilampady Beedu family 










 

Photographer Bulletin 

Bulletin helps to Photographers for their bright future - how - where - what to do - is it game or real life?
hundred percent it is practical - our brief discussion follows - the best platform with us  - no investment 
Bulletin latest and fastest media depend on photographer for the best approach of bulletin and also it is easiest one to them because their life itself photography. 
  • Publish your photo on photographer bulletin along with maximum ten words about you for rupees hundred - Now you are well known photographer to the world - you  get up to 40% - if you not satisfied start your own website, blog, or website on lease and run - we will guide you. 
  • Per person one can get minimum thousand rupees business under so many heads like - birthday bulletin, marriage day bulletin, business bulletin, condolence bulletin etc....................................
  • We can introduce or uplift the common people to world level - like - publishing photo, his introduction,  his individuality, his innovation, his biography, and so on. 
  • Publication of matter per  word cost something depends upon the owner of bulletin. So one can  also  get up to forty percent on publication of matter. 
  • Its importance before social media - negative thinking people approach - they never come up - it is our ability to push our product to market and reach the world top position. This is the only  way to approach hundred percent people of the world both  living and non living. 
  • Is it requires any training , experience, qualification - nothing - anybody - any time -anywhere 
  • We are here to serve 
  • Please - Utilize bulletin media to serve and not for business.
  • Today -Business approach is robbery approach - Real business approach our desire 
  • World leaves all to live - if we are not - our life at danger - it is our product - Let us realize 
 
 

Agriculture Bulletin

Start - website- blog - to introduce agriculture to the world.
Agriculture - face, introduction, personality, family and life to world. Online only  the easiest way to introduce each and everyone to world at the dead cheapest cost at the doorstep of the people especially to agriculture topic before us to discuss. 
  • More than 50% of the world population mostly depend on agriculture 
  • Wide scope available  in this area to online bulletin 
  • One bulletin per taluk tells about its necessity 
  • Publication of matter must bulletin  type 
  • Maximum cost of single upload of person/family may  be equal to one fair dress of one man 
  • Special importance to agriculture innovation - putting under separate head 
  • Door to door publication  must due to lowest education of agriculture 
  • This helps agriculture to upgrade his involvement in the field.
  • Online information available to agriculture helps him fastest development in the life 
  • Profession inequality puts an end automatically 
  • Organic farming increase rapidly the best to the health of people 
  • Innovation of a corner of world may reach through out world within no time 
  • Importance to each and everyone  in this bulletin media - growth of the world itself. 
Business approach of the world people automatically leads to service motive - heaven to world 
News media and bulletin media two faces of coin        

 

Temple Bulletin

Good opportunity to start - Website own  or blog or web on lease - 
Temple bulletin basic necessity of the people - exact information of the temple regarding its activity,  place , name of God, facility available, prayer timings, activity of various religions temple and so on. Temple authority has been suffering to the maximum extent to inform the public regarding their yearly activity through out the your. If one bulletin comes in the middle it helps to both one temple and the other one industry.
Temple bulletin may be - belong to particular religion, area , country, and so on,  Type of information collected and published much depends upon the party - we can frame certain rules and regulations as for as our cost of publication per photo and per word or so. 
Brief note note about importance of temple helps one and all to know God and temple.
Public or viewers may have some doubt in this respect - clarified in the real world and also or contact through message only. Multiple  bulletin opportunity under various heads discussion follows
.